ಭಾವನೆ ಬದಲಾದರೆ ವ್ಯಕ್ತಿತ್ವ ಬೆಳೆದು, ವ್ಯಕ್ತಿ ಬದಲಾಗುತ್ತಾನೆ. ವ್ಯಕ್ತಿ ಬದಲಾದರೆ ಅವನ ಕುಟುಂಬ ಬದಲಾಗುತ್ತದೆ. ಕುಟುಂಬದಿಂದ ಸಮಾಜ, ಸಮಾಜದಿಂದ ದೇಶ ಮತ್ತು ದೇಶದಿಂದ ಇಡೀ ಪ್ರಪಂಚ ಬದಲಾಗಿ ಶಾಂತಿ ನೆಲೆಸುತ್ತದೆ.
ಭಾವನೆಗಳನ್ನು ಬದಲಾಯಿಸುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಅದರ ಫಲ, ನಮ್ಮ ಕಾರ್ಯ ಪ್ರವ್ರುತ್ತತೆಯಲ್ಲಿದೆ. ಪ್ರತಿಫಲ, ಮುಂದಿನ ಪೀಳಿಗೆಗೆ ಸಿಗುವುದೆಂಬ ಆತ್ಮ ವಿಶ್ವಾಸ ನಮ್ಮದಾಗಲಿ.
No comments:
Post a Comment